ಶ್ರುತಿ ಹರಿಹರನ್ ಮೀ ಟೂ ಆರೋಪದ ಬಗ್ಗೆ ಕೊನೆಗೂ ಮೌನ ಮುರಿದ ಅರ್ಜುನ್ ಸರ್ಜಾ | FILMIBEAT KANNADA

2018-10-26 443

ಫಿಲ್ಮ್ ಚೇಂಬರ್ ಗೆ ಮತ್ತು ಅಂಬರೀಶ್ ಅವರಿಗೆ ಗೌರವ ಕೊಟ್ಟು ನಾನು ಇಲ್ಲಿಗೆ ಬಂದಿದ್ದೇನೆ. ಕಾನೂನು ಹೋರಾಟ ಪ್ರಾರಂಭಿಸಿದ್ದೇನೆ. ನನಗೆ ಆಗಿರುವ ಅವಮಾನಕ್ಕೆ ನಾನು ಅಲ್ಲಿಯೇ ನ್ಯಾಯ ಪಡೆಯುತ್ತೇನೆ ಎಂದು ಸರ್ಜಾ ನೇರವಾಗಿ ಹೇಳಿಬಿಟ್ಟಿದ್ದಾರೆ. ಈ ವೇಳೆ ತಮ್ಮ ಮನದಲ್ಲಿದ್ದ ನೋವನ್ನ ಹೇಳಿಕೊಂಡ ಸರ್ಜಾ ಭಾವುಕರಾದಂತೆ ಕಂಡರು. ಅಷ್ಟಕ್ಕೂ, ಸರ್ಜಾ ಹೇಳಿದ್ದೇನು.?


Kannada actor Arjun Sarja spoke with press in film chamber and he give clarification about #metoo allegation.

Videos similaires